Profile
Name
Joyce Meyer Ministries Kannada
Description
ಜಾಯ್ಸ್ ಮೇಯರ್ ಮಿನಿಸ್ಟ್ರೀಸ್ ಭಾಷೆ ಅಧೀಕೃತ ಯುಟ್ಯೂಬ್ ಚಾನೆಲ್ ಗೆ ಸ್ವಾಗತ. ಜಾಯ್ಸ್ ಮೇಯರ್ ರವರು ವಿಶ್ವದಲ್ಲೇ ಪ್ರಮುಖ ಪ್ರಾಯೋಗಿಕ ಸತ್ಯವೇದ ಬೋಧಕರು ಮತ್ತು ಲೇಖಕರು ಆಗಿದ್ದಾರೆ. ಜಾಯ್ಸ್ ಮೇಯರ್ ಮಿನಿಸ್ಟ್ರೀಸ್ ಮೂಲಕ ಇವರು ಮನಸ್ಸು, ಬಾಯಿ, ಮನಸ್ಥಿತಿಗಳು ಮತ್ತು ವರ್ತನೆಗಳ ಮೇಲೆ ವಿಶೇಷ ಗಮನ ಕೊಟ್ಟು ಇಂಥ ಅನೇಕ ವಿಷಯಗಳನ್ನು ಕುರಿತು ಬೋಧಿಸುತ್ತಾರೆ. ಇವರ ಸರಳ ಸಂಪರ್ಕದ ಶೈಲಿಯು ಇವರ ಅನುಭವಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ಅನುಮತಿಸುತ್ತದೆ, ಇದರಿಂದ ಆಕೆಯು ಕಲಿತದ್ದನ್ನು ಬೇರೆಯವರು ತಮ್ಮ ಜೀವಿತಗಳಿಗೆ ಅನ್ವಯಿಸಬಹುದು.
ಜಾಯ್ಸ್ ರವರು ಎನ್ ಜಾಯಿಂಗ್ ಎವರಿಡೇ ಲೈಫ್® ಎಂಬ ಟಿ.ವಿ ಮತ್ತು ರೇಡಿಯೋ ಕಾರ್ಯಕ್ರಮವನ್ನು ಹೊಂದಿದ್ದಾರೆ, ಇವುಗಳನ್ನು ಪ್ರಪಂಚದಾದ್ಯಂತ ಪ್ರಸಾರಮಾಡಲಾಗುತ್ತದೆ. ಜಾಯ್ಸ್ ರವರು ಪ್ರತಿದಿನ ನೋವಿಗೊಳಗಾಗುತ್ತಿರುವ ಜನರಿಗೆ ಸಹಾಯಮಾಡಲು ಜಾಯ್ಸ್ ಮೇಯರ್ ಮಿನಿಸ್ಟ್ರೀಸ್ ನ ಸೇವೆಯ ಹಸ್ತವಾಗಿರುವ ಹ್ಯಾಂಡ್ ಆಫ್ ಹೋಪ್ ದರ್ಶನಕ್ಕೆ ಅಸ್ತಿವಾರವಾಗಿದೆ.

Subscribers
927
Subscriptions
Friends (12)
Channel Comments
There are no comments for this user.
Add comment